ಚಟುವಟಿಕೆ 10

ಚಟುವಟಿಕೆ 10

ಅಸೈನ್ ಮೆಂಟ್-10

ಕೋವಿಡ್-೧೯ ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರೀಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಠ ಗೊಳಿಸುವಲ್ಲಿ ಹಾಗೂ ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡುಗುವಂತೆ ಮಾಡಲು  ನೀಡಬಹುದಾದ ಸಲಹೆ / ಕಾರ್ಯತಂತ್ರ ಪಟ್ಟಿ

 

1.      ಆಯಾ ತರಗತಿಗಳ ಪಠ್ಯಪುಸ್ತಕಗಳನ್ನು ದಿನನಿತ್ಯ ಅಭ್ಯಾಸ ಮಾಡಲು ತಿಳಿಸುವದು.

2.      ಪರೀಕ್ಷೆಗೆ ಮುಖ್ಯವೆನಿಸಿದ ಚಿತ್ರಗಳನ್ನು ದಿನನಿತ್ಯ ಒಂದು ಬಾರಿಯಾದರು ಎಲ್ಲಾ ಚಿತ್ರಗಳನ್ನು ಬಿಡಿಸವುದು.

3.      ಪಠ್ಯದಲ್ಲಿ ಬರುವ ಎಲ್ಲಾ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು

4.      ದಿನಕ್ಕೆ ಕನಿಷ್ಟ ೫ ಗಂಟೆಯಾದರು ಓದುವ ಅಭ್ಯಾಸ ಇಟ್ಟುಕೊಳ್ಳುವುದು.

5.      ಚಂದನ ವಾಹಿನಿಯಲ್ಲಿ ಬರುವ ಎಲ್ಲಾ ಶೈಕ್ಷಣಿಕೆ ಕಾರ್ಯಕ್ರಮಗಳನ್ನು ವಿಕ್ಷೀಸುವುದು.

6.      ಯೂಟೂಬ್‌ಗಳಲ್ಲಿ ಪಠ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ವಿಕ್ಷಿಸುವುದು.

7.      ವಿದ್ಯಾರ್ಥಿಗಳ ವಾಟ್ಸಪ್‌ ಗ್ರೂಪ್‌ ರಚಿಸಿ ವಿದ್ಯಾರ್ಥಿಗಳಿಗೆ ಮುಖ್ಯವೆನಿಸಿದ ಮಾಹಿತಿ ಕಳಿಸುವುದು.

8.      ಕೋವಿಡ್‌ ೧೯ ಈ ಸಂದಂರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು.

9.      ಆಗಾಗ ಕೈತೊಳೆಯುವುದು, ಸ್ವಚ್ಚತೆಯನ್ನು ಕಾಪಾಡುವುದು ಅನವಶ್ಯಕವಾಗಿ ಹೊರಗೆ ಹೊಗದಿರುವುದು.

ಸಾಮಾಜಿಕ ಅಂತರವನ್ನು ಕಾಪಾಡುವುದು

ನಿರ್ವಹಿಸಿದ ಶಿಕ್ಷಕರ ರುಜು                                      ಪರಿಶೀಲಿಸಿದ ಉಪ-ಪ್ರಾಚಾರ್ಯರ ರುಜು


No comments:

Post a Comment