ಅಸೈನ್ ಮೆಂಟ್-06
ವಿಷಯಗಳ ಸಹೋಧ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ ಚರ್ಚೆ ಮೂಲಕ ಜ್ಞಾನವನ್ನು
ಅಪ್ ಡೇಟ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದ ವಿಷಯದ ಕುರಿತು ಸಂಕ್ಷಿಪ್ತ ಟಿಪ್ಪಣಿ.
ಕ್ರ.ಸಂ |
ದಿನಾಂಕ |
ದೂರವಾಣಿ /ವಿಡಿಯೋ ಕಾಲ್ ಮುಖಾಂತರ ಸಂಪರ್ಕಿಸಿದ ಸಹೋಧ್ಯೋಗಿ ಹೆಸರು ಹಾಗೂ ಅವರ
ದೂರವಾಣಿ ಸಂಖ್ಯೆ |
ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ವಿವರ (ಟಿಪ್ಪಣಿ) |
01 |
24/07/20 |
ರವಿಕುಮಾರ ಸಹಶಿಕ್ಷಕರು, ಸ..ಪ್ರೌ.ಶಾಲೆ
ಮದ್ದರಕಿ . 9972564730 |
ಹೃದಯ, ಮೆದುಳು, ನೆಪ್ರಾನ್, ನಂತಹ ಇನ್ನಿತರ ಚಿತ್ರಗಳನ್ನು ಸರಳವಾಗಿ ಬಿಡಿಸುವ ಕೌಶಲ್ಯಗಳನ್ನು
ಚರ್ಚಿಸಲಾಯಿತು |
02 |
25/07/20 |
ಶ್ರೀ. ಕರ್ಣಪ್ಪ ಸಜ್ಜನ್. ಸಹ ಶಿಕ್ಷಕರು . ಸ.ಪ್ರೌ.ಶಾಲೆ .ಕನ್ನೆಕೋಳುರು.
9611212175 |
ರಾಸಾಯನಿಕ ಕ್ರಿಯೆಗಳನ್ನು ಪದ ಸಮೀಕರಣ, ಸೂತ್ರ ಸಮೀಕರಣಗಳನ್ನು ಬರೆದು ಸರಿದೂಗಿಸುವ
ಕ್ರಮಗಳನ್ನು ಚರ್ಚಿಸಲಾಯಿತು. |
03 |
26/07/20 |
ಶ್ರೀ. ಶಾಹಿದ್. ಸಹ ಶಿಕ್ಷಕರು, ಸ.ಪ್ರೌ.ಶಾಲೆ. ಕೋಟಗೇರಾ. 9632211272 |
ಕಾರ್ಬನ್ ಮತ್ತು ಅದರ ಸಂಯುಕ್ತಗಳ ರಚನೆಗಳು ರಾಸಾಯನಿಕ ಕ್ರಿಯೆಗಳು ಮತ್ತು ಸರಳವಾಗಿ
ಹೇಗೆ ರಚನೆಗಳನ್ನು ಬರೆಯುವುದು ಮತ್ತು ಸಮೀಕರಣಗಳನ್ನು ಬರೆಯುವ ಕ್ರಮವನ್ನು ವಿವರವಾಗಿ ಚರ್ಚಿಸಲಾಯಿತು. |
04 |
27/07/20 |
ಶ್ರೀ. ಮಲಕಪ್ಪ . ಸಹ ಶಿಕ್ಷಕರು. ಸ.ಪ್ರೌ.ಶಾಲೆ. ಹೈಯ್ಯಾಳ ಬಿ. 9901100061 |
ಧಾತುಗಳ ವರ್ಗಿಕರಣ, ವಿವಿಧ ಕೋಷ್ಟಕಗಳು, ಅವುಗಳ ವಿವರಣೆ ಕುರಿತು ಚಿರ್ಚಿಸಲಾಯಿತು. |
ನಿರ್ವಹಿಸಿದ
ಶಿಕ್ಷಕರ ರುಜು ಪರಿಶೀಲಿಸಿದ ಉಪ-ಪ್ರಾಚಾರ್ಯರ ರುಜು
No comments:
Post a Comment